ತಾನೇ ರಚಿಸಿದ ಸಂವಿಧಾನಕ್ಕೆ ಕಡ್ಡಿ ಗೀರುತ್ತೇನೆ ಅಂತ ಹೇಳಿದ್ರಾ ಡಾ. ಅಂಬೇಡ್ಕರ್..!!!

Поделиться
HTML-код
  • Опубликовано: 13 апр 2025

Комментарии • 647

  • @dgherundikar5341
    @dgherundikar5341 Год назад +27

    ತುಂಬಾ ಅರ್ಥಪೂರ್ಣವಾದ ವಿಚಾರ ಮಂಡನೆ ಗುರೂಜಿ..🙏🙏👌👌

  • @basavarajh1860
    @basavarajh1860 Год назад +21

    ಸ್ವಾಮಿಗಳೇ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐💐💐💐🙏🙏🙏🙏🙏 ನೀವು ಸತ್ಯವನ್ನೇ ‌ಹೇಳುತ್ತಿರುವಿರಿ. ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐💐👍🙏🙏🙏🙏🙏🙏

  • @hamzasaheb7411
    @hamzasaheb7411 Год назад +13

    ತುಂಬಾ ಅದ್ಭುತ ಅರ್ಥಗರ್ಭಿತ ಮಾತುಗಳು ಸ್ವಾಮೀಜಿ.
    ಧನ್ಯವಾದಗಳು

  • @renukabhaskar7500
    @renukabhaskar7500 Год назад +12

    ತುಂಬಾ ಚೆನ್ನಾಗಿದೆ ಪ್ರವಚನ ಗುರೂಜಿ ಧನ್ಯವಾದ ಸಾಧು ಸಾಧು ಸಾಧು🙏🙏🙏🌷🌷🌷

  • @sheetalranikawale6530
    @sheetalranikawale6530 2 года назад +35

    ದಯವಿಟ್ಟು ಎಲ್ಲರು ಎಚ್ಚತುಕೊಳ್ಳಿ ಯಂತಹ ಸುಂದರವಾದ ಭಾಷಣ ಗುರುಗಳೇ ನಿಮಗೆ ಅನಂತ ಅನಂತ ಧನ್ಯವಾದಗಳು ಜೈಭೀಮ್ 🙏🙏

  • @jgurusiddappadvg6929
    @jgurusiddappadvg6929 2 года назад +155

    ಸಂವಿಧಾನ ಜೀವಂತವಾಗಿ ಉಳಿಸಿ ಬೆಳೆಸುವ ಮೂಲಕ ಅಭಿವೃದ್ಧಿ,ಜಾಗೃತಿಗೆ ಮುಂದಾಗೋಣ.ಜ್ಞಾನ ಪ್ರಕಾಶ್ ಸ್ವಾಮಿಜಿಯವರಿಗೆ ಹೃದಯ ಪೂರ್ವಕ ವಂದನೆಗಳು

    • @shankanaada8430
      @shankanaada8430 2 года назад +2

      Becoz Dr BRA know samvidhan was written by 300 subject experts commetty, not according to his idea, several brahmins contrubuted their ideas hw dont want to accept it & Dr BRA was participated in freedom fight, he never had one lathi etu from british not jailed a single day but become national leader by our shudra community

    • @raviv5224
      @raviv5224 2 года назад

      @@shankanaada8430 thika muchhu gaandu

  • @mahadevaiahm3189
    @mahadevaiahm3189 2 года назад +96

    ಸಂವಿದಾನ ಕ್ಕಾಗಿ ಸದಾ ಹೋರಾಡುತ್ತಿರುವ ನಮ್ಮ ಸ್ವಾಮೀಜಿಗೆ ಯಾವಾಗಲು ನನ್ನ ಬೆಂಬಲವಿರುತ್ತದೆ.. ಜೈಸ್ವಾಮಿಜಿ .

  • @saraswathikattimani6379
    @saraswathikattimani6379 2 года назад +97

    ಭಾರತದ ಸಂವಿಧಾನ ಉಳಿಸಿ ಬೆಳೆಸುವುದೇ ಭಾರತೀಯರ ಕರ್ತವ್ಯ.. ಜೈ ಭೀಮ ಜೈ ಜೈ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ವಂದನೆಗಳು.. 🙏🌹🌹🙏

    • @shankarsb6426
      @shankarsb6426 Год назад +1

      ಜ್ ಬೀ ಮ್ ವಿಶ್ವ ರತ್ನ ಅಂಬೇಡ್ಕರ್

  • @r.s.p8451
    @r.s.p8451 2 года назад +19

    ಬಹಳ ಒಳ್ಳೆಯ ಮಾತು..ಇಂತಹ ನಿಜವಾದ ಮಾತುಗಳು ನಮ್ಮ ಯುವಕರಿಗೆ ಅರ್ಥ ಆಗಲ್ಲ, ಅವರಿಗೆ ಕೋಮು ದ್ವೇಷದ ಮಾತುಗಳೇ ಇಷ್ಟ.ನಿನ್ನೆಯ ದಿನ ಮಡಿಕೇರಿಯಲ್ಲಿ ಮೊಗೇರ ಸಂಘದ ವತಿಯಿಂದ ನಿವೇಶನಕ್ಕಾಗಿ ಪ್ರತಿಭಟಿಸುವ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಬ್ಯಾನರ್ ನಲ್ಲಿ ಹಾಕಿದ ವಿಚಾರಕ್ಕಾಗಿ ಜಗಳವಾಡಿದರು.ಅಂತಹ ಯುವಕರು ಇರುವ ಸಮಾಜ ನಮ್ಮದು...

  • @ramappamydur6795
    @ramappamydur6795 2 года назад +40

    ಒಳ್ಳೆಯ ಸಂದರ್ಭದಲ್ಲಿ ಉತ್ತಮ ಭಾಷಣ ಗುರುಗಳೇ...

  • @doreswamydore539
    @doreswamydore539 3 месяца назад +5

    ಸತ್ಯ ವಾದ ಮಾತು ಸ್ವಾಮಿ ಜೈ ಬೀಮ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @TPL_WILD
    @TPL_WILD Год назад +3

    ❤🌹🙏 ಆಹಾ ಎಂಥಾ ಅದ್ಭುತ , ಅದ್ಭುತವಾದ ತಿಳುವಳಿಕೆ ನೀಡಿದ್ದೀರಿ ಸ್ವಾಮಿಗಳೇ, ನಮಃ, 🙏🙏🙏🌹🌹👍👍🕯️🕯️

  • @malluPoojary
    @malluPoojary 2 года назад +20

    ಸತ್ಯವಾದ ಮಾತುಗಳು ಸ್ವಾಮೀಜಿ ಜೈ ಭೀಮ್ 💙💙💙

  • @sundaresha9391
    @sundaresha9391 2 года назад +30

    ಅತ್ಯುತ್ತಮ ಭಾಷಣ ಮಾಡಿದ ಬುದ್ಧಿಜೀವಿಗೆ ಭೀಮ ವಂದನೆಗಳು

  • @kariyappakanakur2388
    @kariyappakanakur2388 2 года назад +72

    ಸರ್ ಸಂವಿದಾನವನ್ನು ಕಾಪಾಡಿ ಶ್ವಾ ಮಿಜಿ ನಾವು ನಿಮ್ಮ ಹಿಂದೆ ಇದೇವಿ 🙏🙏🙏🙏q🙏

    • @mmabasava.7844
      @mmabasava.7844 2 года назад +6

      Avra jothe erod ashte alla avra kelsana navu madi avrra kelsa kammi madbeku

    • @geethapravi8984
      @geethapravi8984 2 года назад +1

      Avru kapadadali yellaru kapada beku guruve adu nam yellara hakku

    • @rajukapnur834
      @rajukapnur834 День назад

      ಜೆ Q

  • @gundlumuniyappak1615
    @gundlumuniyappak1615 14 дней назад

    ✊✊✊✊🙏🙏🙏🙏ಜೈ ಭೀಮ್ ಗುರೂಜಿ ಅವರ ಭಾಷಣವನ್ನು ಕೇಳಿದಂತ ಸಮಸ್ತ ನನ್ನ ಮಾದಿಗ ಸಮಾಜದ ಬಂಧುಗಳು ಈಗಲಾದರೂ ಎಚ್ಚೆತ್ತುಕೊಳ್ಳಿ ಮಾದಿಗ ಸಮಾಜ ಇನ್ನೂ ನಿದ್ದೆಯ ಮಂಪರಿನಲ್ಲಿ ಇದೆನಮಗೆ ಸ್ವತಂತ್ರ ಬಂದು 78 ವರ್ಷಗಳಾದರೂ ಇನ್ನೂ ದೇವರು ದಿಂಡರು ದೆವ್ವ ಪಿಚಾಚಿ ಗಳೆಂದು ಪೂಜೆಗಳನ್ನು ಮಾಡಿಕೊಂಡು ತಮ್ಮ ಜೀವನವನ್ನುಹಾಳುಮಾಡಿಕೊಳ್ಳುತ್ತಿದ್ದಾರೆದಯವಿಟ್ಟು ಇಂತಹ ಮೂಢನಂಬಿಕೆಗಳಿಂದ ಹೊರಗೆ ಬಂದು ತಮ್ಮ ಮಕ್ಕಳಿಗೆ ವಿದ್ಯೆಕಲಿಸುವುದರಲ್ಲಿ ಮುಂದಾಗಿ ನಿಮ್ಮ ಮಕ್ಕಳ ಜೀವನವನ್ನು ನೀವೇ ರೂಪಿಸಬೇಕುನಿಮ್ಮ ಮಕ್ಕಳನ್ನು ಚಪ್ಪಲಿ ಉಳಿಯುವುದರಲ್ಲಿ ತಮಟೆಯ ಹೊಡೆಯುವುದರಲ್ಲಿ ಇಂತಕೆಲಸಗಳಿಗೆ ತೊಡಗಿಸಿ ಅವರ ಜೀವನವನ್ನು ಕತ್ತಲು ಮಾಡಬೇಡಿ ಓ ನನ್ನ ಮಾದಿಗ ಸಮಾಜದ ಬಂಧುಗಳೇ ಈಗಲಾದರೂ ಎಚ್ಚೆತ್ತುಕೊಂಡು ವಿದ್ಯಾವಂತರಾಗಿಜೈ ಭೀಮ್ ಜೈ ಬುದ್ಧಾಯ ಜೈ ಬಸವಣ್ಣ ಜೈ ಜೈ ಕರ್ನಾಟಕ✊✊✊✊✊✊🙏🙏🙏🙏🙏🙏🙏🙏🙏🙏💐💐💐💐

  • @rangappaa3573
    @rangappaa3573 Год назад +10

    ನಿಜವಾಗಿ ಅಧ್ಬುತ ವಾದ ಭಾಷಣ.

  • @nagamaninagu5092
    @nagamaninagu5092 2 года назад +280

    ನಮ್ಮ ಮಾದಿಗ ಸಮಾಜದ ಜನರು ಈಗಲಾದರೂ ಬುದ್ಧಿ ಕಲಿತುಕೊಂಡು ನಮ್ಮ ಸಂವಿಧಾನವನ್ನು ಎತ್ತಿ ಹಿಡಿಬೇಕು, ಈ ರಾಜ್ಯದಲ್ಲಿರುವ ನಮ್ಮ ವಿರೋಧಿಗಳಿಗೆ ಸರಿಯಾದ ಬುದ್ಧಿ ಕಲಿಸಬೇಕು ಜೈ ಬಿಮ್ ಜೈ ಕರ್ನಾಟಕ

    • @somashekara4911
      @somashekara4911 2 года назад +6

      Yes right sister nammalee tatatamya bidi anta heliddira.

    • @narayansbnarayansb6673
      @narayansbnarayansb6673 2 года назад

      ಬಾರಿ ಮಾದಿಗ ಸಮಾಜ ಮಾತ್ರ ಅಲ್ಲಾ ತಮ್ಮ SC 102 ಜಾತಿ S T 52 ಜಾತಿ ಪಂಗಡಾದವರಿಗು ಅರ್ಥ ಆಗ್ಬೇಕು ತಮ್ಮ ಅಜ್ಞಾನ ದಿಂದ ವಿಜ್ಞಾನ ಕಡೆಗೆ ಬರ್ಬೇಕು ದೇವ್ರು ಅನ್ನೊ ಭಯಾ ಇಂದ ವಿಮುಕ್ತಿ ಆಗ್ಬೇಕು pls ಎಲ್ಲ ಅರ್ಥ ಮಾಡ್ಕೊಳ್ಳಿ

    • @vijayvarma9036
      @vijayvarma9036 2 года назад +2

      Ll

    • @kamalakarhegde101
      @kamalakarhegde101 2 года назад +8

      Tai navu madigaru budhi kaliyuva avashyakate illa tande baba sahebarnu namma tande. Nivu manuvadigal tara madigaranu noduvadu bidi nimma manasugalu sudha madikoli
      Jai bheem

    • @manikantamani643
      @manikantamani643 2 года назад +3

      Nanu madega bro Jai bhim 💙💙

  • @maheshamahi6502
    @maheshamahi6502 2 года назад +22

    You are the best person to organize dalith communities in this worst-case politics

  • @muniyappam913
    @muniyappam913 2 года назад +24

    ನಿಮ್ಮ ವಯಸ್ಸು ಚಿಕ್ಕದಿದೆ ಸಾಯುವರೆಗೆ ಇದೇ ನಿಲುವನ್ನು ಸಾದಿಸಿದರೆ ನೀವೆ ಸತ್ಯ ನ್ಯಾಯ ಧರ್ಮ 🙏😭

    • @muniyappam913
      @muniyappam913 2 года назад

      ನನ್ನ ವಯಸ್ಸು 69 .50ವರ್ಷಗಳಿಂದ ನೋಡಿರುವೆ ರಾಜಕೀಯ ಕಾಲೈ ತಸ್ಮೇನಃ🙏

  • @maheshkumarmaheshkumar4513
    @maheshkumarmaheshkumar4513 Год назад +4

    ನಿಜವಾದ ಮಾನವನಾಗಿರುವರಿಗೆ ಮಾತ್ರ ಸ್ವಾಮಿ ಜೀ ಮಾತುಗಳು ಅರ್ಥವಾಗುತ್ತವೆ ರೀ 75, ವರ್ಷ ಸ್ವಾತಂತ್ರ ಬಂದಾಯಿತು ಇನ್ನು ಸಮಾನತೆ ಬಂದಿಲ್ಲ ಯಾಕೆ ಬಾಬಾ ಸಾಹೇಬರ ಕಳಕಳಿ ಪ್ರತಿಯೊಬ್ಬರು ಅರಿತುಕೊಳ್ಳಲೇ ಬೇಕು ಆಗ ಸುಭದ್ರ ಭಾರತ ಮತ್ತು ಬಾಬಾ ಸಾಹೇಬರ ಕನಸು ನನಸಾಗುತ್ತಿರೀ ಸ್ವಾಮಿಜಿಯವರಿಗೆ ನನ್ನ ಬಂಬಲ

  • @bhyreshajadav3205
    @bhyreshajadav3205 2 года назад +10

    ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು.ಜೈ ಅಂಬೇಡ್ಕರ್.

  • @nivedevruguru1350
    @nivedevruguru1350 2 года назад +68

    ನಿಮ್ಮ ಭಾಷಣ ಅದ್ಭುತ ಗುರುಗಳೇ 👍👍👍👍👍ಜೈ ಭೀಮ್

    • @narasimhamurthycmurthy229
      @narasimhamurthycmurthy229 2 года назад +1

      ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣವಾಗಿದೆ. ಸ್ವಾಮೀಜಿ 🙏🙏🙏🙏ಜೈಭೀಮ್ 👌

  • @hemantahemanta9107
    @hemantahemanta9107 2 года назад +32

    ಜೈ ಭೀಮ್ ✊️ ಅದ್ಭುತವಾಗಿ ಸಂದೇಶ ಕೊಟ್ಟಿದ್ದೀರಾ 🌹💙🙏

  • @srinivasbandhari5894
    @srinivasbandhari5894 2 года назад +37

    ನಿಮ್ಮ ಭಾಷಣ ಅದ್ಬುತ ಸ್ವಾಮಿಜೀ 👌👌👌🙏🙏🙏

  • @channabasappachannuchannab7584
    @channabasappachannuchannab7584 2 года назад +31

    ದಲಿತಪರ ಸಮನ್ವಯ ಸಮಿತಿ ನಮ್ಮಲ್ಲಿರತಕ್ಕಂತ ಭಿನ್ನ ಮೇಷಗಳನ್ನು ಬದಿಗೊತ್ತಿ ಒಗ್ಗಟ್ಟಿನಿಂದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ವೋಟಿನ ಮಹತ್ವ ತಿಳಿದುಕೊಂಡಾಗ ಹಣ ಹೆಂಡಕ್ಕೆ ಮಾರುಹೋಗದೆ ಎಸ್ ಸಿ ಎಸ್ ಟಿ ಒಗ್ಗಟ್ಟಿನಿಂದ ನಾನು ಮೇಲು ನೀನು ಮೇಲು ನಮ್ಮ ನಮ್ಮಲ್ಲಿನ ಒಳ ಜಗಳದಿಂದ ಹೊರಬಂದು ಬುದ್ಧಿಜೀವಿಗಳಿಗೆ ಹಿರಿಯರಿಗೆ ಬೆಲೆ ಕೊಟ್ಟು ಒಗ್ಗಟ್ಟಿನ ಚುನಾವಣೆ ಸಂವಿಧಾನದ ಉಳಿವಿಗಾಗಿ 2023 ವಿಧಾನಸಭಾ ಬಿಜೆಪಿಯನ್ನು ಭ್ರಷ್ಟಾಚಾರದಿಂದ ಜನರ ರಕ್ತವನ್ನು ಇರುವ ಸರಕಾರವನ್ನು ತೊಲಗಿಸಿದಾಗ ಮಾತ್ರ ನಮ್ಮ ಸಂವಿಧಾನ ಉಳಿಯಲು ಅಂಬೇಡ್ಕರ್ ಹಾಕಿಕೊಟ್ಟ ಸರ್ವಜಾತಿಯ ಸಮಾನತೆಯ ತೋಟದಂತೆ ಎಲ್ಲಾ ಸಮಾಜದಲ್ಲೂ ಸಹ ಬಾಳ್ವಿಯಿಂದ ನೆಮ್ಮದಿಯ ಜೀವನ ಶಿಕ್ಷಣ ಸಂಘಟನೆ ಹೋರಾಟದಿಂದ ಮನುವಾದ ಮೌಡ್ಯವನ್ನು ತೊಲಗಿಸಿ ಓಟಿನ ಮಹತ್ವ ಸ್ವಾಭಿಮಾನದ ಜೀವನ ಬದುಕಲು ಸಾಧ್ಯ ಇದು ಪರಿವರ್ತನೆ ಜಗದ ನಿಯಮವಾಗಬೇಕು ಶ್ರೀ ಮಾನ್ಯ ಜ್ಞಾನಪ್ರಕಾಶ್ ಸರ್ ಭಾಷಣದಂತೆ ದಲಿತ ಪರ ಜನರು ಒಗ್ಗಟ್ಟಿನಿಂದ ಓಟಿನ ಮೂಲಕ ಒಗ್ಗಟ್ಟು ತೋರಿಸಿದ ಕಾನೂನು ಪ್ರಜಾಪ್ರಭುತ್ವ ಸಂವಿಧಾನ ಉಳಿಸುವ ನಮ್ಮೆಲ್ಲರ ಹಕ್ಕು. ಜೈ ಭೀಮ್ ನಮೋ ಬುದ್ಧಾಯಿ

    • @maheshkonkane5711
      @maheshkonkane5711 2 года назад

      ನೀವು ಹೇಳಿದ್ದು ನಿಜಾ ಸರ್

    • @sureshhegde3886
      @sureshhegde3886 2 года назад

      Henda mansa bitta vaikti ambedkar ginta great

    • @satishs5075
      @satishs5075 11 месяцев назад

      Nim number beku nimjote matadbeku

  • @S.ShekarappaSannappanavara
    @S.ShekarappaSannappanavara Год назад +7

    ಮೊದಲನೆ ಹೆಚ್ಚೆ ಎಲ್ಲರೂ ದುಷ್ಟ
    ಚಟಗಳಿಂದ ಮುಕ್ತರಾಗಬೇಕು.🙏

  • @marthandappamyageri1629
    @marthandappamyageri1629 Год назад +9

    ಜೈಭೀಮ್ ಗುರುಗಳೇ 🇪🇺🇪🇺🇪🇺

  • @varalakshmibh3149
    @varalakshmibh3149 Год назад +1

    100% true Sir wonderful motivational speech by the swamiji.i bow my head to indian constitution written by Dr Babasaaheb Ambedkar.Thank you swamiji for your wonderful speech.

  • @drgmhosamani3254
    @drgmhosamani3254 2 года назад +20

    Hatsup Dnyana prakash swamiji, for your heart provoking speach.i kindly request you conduct your thought provoking speeches atleast in each taluk and district places,which may ceate an awareness perticlarly in Sc and st and other minor communities!

  • @GovindMane1967
    @GovindMane1967 4 дня назад +1

    ನಮ್ಮ ಜನರಿಗೆ ವೋಟಿನ ಮಹತ್ವವನ್ನು ಗೊತ್ತಾಗಬೇಕು

  • @ayyappa.s.m.3802
    @ayyappa.s.m.3802 2 года назад +19

    ಸತ್ಯ ವಾದಮಾತು. ಜೈಭೀಮ

  • @mahadevaprasad1541
    @mahadevaprasad1541 Год назад +10

    ಜೈಭೀಮ್ ❤🌹🙏

  • @yammumusic143
    @yammumusic143 2 года назад +9

    ಖಂಡಿತವಾಗಿ ನಾವು ಜೈಭೀಮ್ ಸಂವಿಧಾನ ಊಳಿಸಬೇಕು 👍

  • @gundakumaru851
    @gundakumaru851 2 года назад +15

    🙏ಜೈ ಭೀಮ್ 🙏 ಜೈ ಭೀಮ್ 🙏 ಜೈ ಭೀಮ್ 🙏

  • @aaronshylock143
    @aaronshylock143 2 года назад +10

    Superb message sir,really inspiring and motivated. Jai bheem

  • @klcyeebavah2397
    @klcyeebavah2397 Год назад +1

    Yantha gnana purusharu Swami nimma paadakke nanna koti koti namskaragalu joi beem

  • @AnilDRaavana
    @AnilDRaavana Год назад +11

    ಜೈ ಭೀಮ್ , ಜೈ ಭಾರತ....

  • @thippeswamyg7155
    @thippeswamyg7155 2 года назад +14

    BRAVE HEARTS OF INDIA ,GNANAPRAKASHSWAMIJI.14 0CRORE SALUTES.

  • @rameshjabnoor6687
    @rameshjabnoor6687 2 года назад +7

    Guru ji Excellent Speech ❤️Jai Bhim namo buddhay ❤️🙏🙏🙏

  • @komarappair6366
    @komarappair6366 Год назад +6

    ಹೌದಪ್ಪ ನಿಜವಾದ ಇತಿಹಾಸವನ್ನು ನಾವು ಇನ್ನೂ ಓದುತ್ತಿಲಿಲ

  • @deepashetty2016
    @deepashetty2016 Год назад +3

    Jai swamiji excellent speech 🙏🙏🙏🙏

  • @rajuhosmani6371
    @rajuhosmani6371 Год назад +2

    Jai Bheem Dr br Ambedkar

  • @pradeepmn6642
    @pradeepmn6642 2 года назад +3

    ವಿಚಾರಕ್ಕೆ ಮೌಲ್ಯ ಹೆಚ್ಚು ✌️🤍

  • @jeevanm.adyapadi324
    @jeevanm.adyapadi324 2 года назад +5

    ವಾಸ್ತವ ಮತ್ತು ಜಾಣ್ಮೆಯಿಂದ ಕೂಡಿದ ತಮ್ಮ ವಿಷಯ ಮಥನ ಅನುಸರಣ ಯೋಗ್ಯ .

  • @prembethen1917
    @prembethen1917 2 года назад +3

    ನನ್ನ ಜನರೇ ಈಗಲಾದರೂ ಎಚ್ಚೆತ್ತು ಕೊಳ್ಳಿ..

  • @-gg9zl
    @-gg9zl 2 года назад +10

    ಬಹಳ ಚೆನ್ನಾಗಿ ಮತನಾಡಿದ್ದೀರಿ

  • @ShankrappS-f6s
    @ShankrappS-f6s 5 месяцев назад +1

    ಮಾದಲ ಹೆಜ್ಜೆ ತುಂಬಾ ಚನ್ನಗಿದೆ ಗುರುಗಳೆ

  • @anilkumarsunilkumar6629
    @anilkumarsunilkumar6629 2 года назад +27

    ಜೈಭೀಮ್ ಜೈಭೀಮ್ ಜೈಭೀಮ್

  • @AdharshsanjeevaiahSAdhi
    @AdharshsanjeevaiahSAdhi 5 месяцев назад +1

    Gp❤❤❤swamiji true word's ಜೈ ಭೀಮ್

  • @Crimestorieskannada
    @Crimestorieskannada 2 года назад +3

    ಪ್ರಗತಿಪರ ವಿಚಾರವಾದಿಗಳಿಗೆ ಭೀಮ ನಮನಗಳು

  • @Rachppa
    @Rachppa Год назад +2

    ಜೈ ಭೀಮ್ 💙👑

  • @narayansbnarayansb6673
    @narayansbnarayansb6673 2 года назад +19

    Reality speech sir 🙏🙏🙏🙏🙏😔

  • @saraswathisaru5308
    @saraswathisaru5308 Год назад +2

    Abbbaaaa yen basna sir nim paadakke shastanga namaskara jai ambedkar ❤❤❤❤❤❤❤❤❤❤❤❤❤

  • @MLB_RAAJ_OFFICIAL
    @MLB_RAAJ_OFFICIAL 5 месяцев назад +1

    Awsome guruji ! JAY BHIM 💙

  • @neelappabanakar6891
    @neelappabanakar6891 2 года назад +4

    ಜೈ ಬಿಮ್ ಗೂರಜಿ ಹೋಳೆ ಭಾಷಣ

  • @basavarajbasavaraj2934
    @basavarajbasavaraj2934 Год назад +3

    respected swamiji,
    i really proud about your words, Swamiji you are the motivator of present genration, respected swamiji think INDIA is a huge country around 150+ crore peoples are living in this country such a huge country how come its possible to expose your words swamiji, Respected swamiji here only need an action not speech. I think around future 5 years 50 lakhs peoples are watch its quite doubt
    its my opinion
    Basavaraj

  • @jayasagarivjsagar133
    @jayasagarivjsagar133 2 года назад +4

    Very good speech sir to minority people.

  • @Habeeb-m5x
    @Habeeb-m5x 2 месяца назад

    Thank you for a wonderful speech

  • @ThakurPastor
    @ThakurPastor 2 месяца назад

    Thank you Swamiji Very good Message❤🎉❤🎉❤🎉❤

  • @somarayaallappanavar2922
    @somarayaallappanavar2922 2 года назад +19

    ನಿಜವಾದ ಮಾತು ಸ್ವಾಮಿಗಳೇ ಇದನ್ನು ಎಲ್ಲರೂ ಅರ್ಥ ಮಾಡ್ಕೋಬೇಕು

    • @chandrakantkenche8459
      @chandrakantkenche8459 2 года назад

      ಸ್ವಾಭಿಮಾನ ಇದ್ದರೆ ಒಳಜಗಳ ಬಿಟ್ಟು ಸಂವಿಧಾನ ಉಳಿಸಬೇಕು ಜೈಭೀಮ

  • @Heavy-r9h
    @Heavy-r9h Год назад

    🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
    ಹರೇ ರಾಮ್ ಹರೇ ಕೃಷ್ಣ........

  • @AshokNeelannavar
    @AshokNeelannavar Год назад +3

    ಅಶೋಕ ಮ ನೀಲಣ್ಣವರ, ಜೈ ಭೀಮ ಸರ್

    • @AshokNeelannavar
      @AshokNeelannavar Год назад

      ಸಂವಿಧಾನವನ್ನು ಉಳಿವಿಗಾಗಿ ನಾವೆಲ್ಲರೂ ಕೊಡಿ ‌‌ ಹೋರಾಡಬೇಕಿದೆ ಸ್ವಾಮಿಜೀ,ಜೈ ಭೀಮ

  • @mmabasava.7844
    @mmabasava.7844 2 года назад +30

    Never stops keep going sir

  • @smsaviraja1972
    @smsaviraja1972 2 года назад +22

    ಜೈಭೀಮ್...

  • @bheemlanayaka
    @bheemlanayaka 2 года назад +2

    ಹೌದೂ ಇತಿಹಾಸದಲಿ ಹಲವಾರು ತಪ್ಪುಗಳಿವೆ..

  • @manjud2403
    @manjud2403 2 года назад +37

    ಜೈ ಭೀಮ್💪💪💪

  • @komarappair6366
    @komarappair6366 Год назад +3

    ಯಾರನ್ನು ಎತ್ತಿ ಕಟ್ಟುವ ಕೆಲಸ ಮಾಡಬಾರದು

  • @uttamkempe2000
    @uttamkempe2000 Месяц назад +1

    ನಿಮ್ಮ ಮಾತುಗಳಿಂದ ಸಮಾಜವು ಬದಲಾವಣೆ ಆಗುತ್ತದೆ

  • @reshmar1898
    @reshmar1898 Год назад +1

    1000.%corect speech wonderful speech..it's true...God bless you..jai bheem jai inadi

  • @mutharajuhd8445
    @mutharajuhd8445 2 года назад +10

    ಸತ್ಯ.... 👍

  • @Ekalavya51
    @Ekalavya51 2 года назад +8

    ಜೈ ಭೀಮ್ ❤

  • @mahadevaiahm3189
    @mahadevaiahm3189 2 года назад +3

    ಅದ್ಭುತವಾದ ಮಾತು ಗುರುಗಳೇ

  • @1994Gubbigoodu
    @1994Gubbigoodu Год назад +3

    ಜೈ ಭೀಮ್...............

  • @Pusumaprasad
    @Pusumaprasad 5 месяцев назад

    ಜೈ ಭೀಮ್..
    ಜೈ ಸಂವಿಧಾನ ❤❤

  • @SachiSachin-i6y
    @SachiSachin-i6y Год назад +1

    Appaji nimage koti koti naman🙏🙏💙❤️Jai bheem jai Karnataka 🙏❤️💙

  • @basavarajh1860
    @basavarajh1860 Год назад +1

    Sir your speech is real 👏👏👏👏👏👏

  • @maheshkumar369-e5b
    @maheshkumar369-e5b Год назад +2

    ಜನಗಣಮನ-ಅಧಿನಾಯಕ ಜಯ ಹೇ ಭಾರತಭಾಗ್ಯವಿಧಾತಾ!
    ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಲ ವಂಗ
    ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಛಲಜಲಧಿತರಂಗ
    ತವ ಶುಭ ನಾಮೇ ಜಾಗೇ, ತವ ಶುಭ ಆಶಿಷ ಮಾಗೇ,
    ಗಾಹೇ ತವ ಜಯಗಾಥಾ.
    ಜನಗಣಮಂಗಳದಾಯಕ ಜಯ ಹೇ ಭಾರತಭಾಗ್ಯವಿಧಾತಾ!
    ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ.ಜನ ಸಮೂಹದ ಮನಸ್ಸಿಗೆ ಒಡೆಯನಾದ ಸರ್ವೋಚ್ಚನಾಯಕನೇ
    ಭಾರತದ ಅದೃಷ್ಟವನ್ನು ದಯಪಾಲಿಸುವವನೇ ನಿನಗೆ ಜಯವಾಗಲಿ!
    ಪಂಜಾಬ, ಸಿಂಧು, ಗುಜರಾತ, ಮಹಾರಾಷ್ಟ್ರ
    ದ್ರಾವಿಡ (ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ) ಒಡಿಶಾ, ಬಂಗಾಳ
    ವಿಂದ್ಯ, ಹಿಮಾಚಲ ಪರ್ವತಗಳು ಹಾಗೇ ಗಂಗಾ-ಯಮುನೆಯಂತಹ ಜೀವನದಿಗಳು
    ಶ್ರೇಷ್ಠವಾದ ಸಮುದ್ರದ ನೀರಿನ ಅಲೆಗಳು ನಿನ್ನ ಮಂಗಳಕರವಾದ ಹೆಸರನ್ನು ಕೇಳಿ ಜಾಗೃತಗೊಳ್ಳುತ್ತವೆ
    ನಿನ್ನ ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ,
    ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆ
    ಜನ ಸಮೂಹಕ್ಕೆ ಒಳ್ಳೆಯದನ್ನು ಅನುಗ್ರಹಿಸವವನೇ ನಿನಗೆ ಜಯವಾಗಲಿ
    ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ ಜಯವಾಗಲಿ!
    ಜಯವಾಗಲಿ.

  • @ilyasbelma412
    @ilyasbelma412 2 года назад +11

    ಸೂಪರ್ ಸಾರ್ ಜೈ

  • @hanamantchalawadi1
    @hanamantchalawadi1 2 года назад +2

    ನಿಮ್ಮ ಮಾತುಗಳಿಂದ ನಮ್ಮ ಸಂವಿಧಾನ ಯಾವ ರೀತಿ ಇದೆ ಎಂದು ಜನರಿಗೆ ತಿಳಿಯುತ್ತದೆ ಸ್ವಾಮೀಜಿ ನಿಮ್ಮ official link send me sir

  • @gurudasnaik632
    @gurudasnaik632 Год назад +2

    ಅಧ್ಬುತ ಭಾಷಣ

  • @gayathrirudraiah8147
    @gayathrirudraiah8147 Год назад +2

    Meaning full speech guruji 👏👏👏👏

  • @malligaravikanth2312
    @malligaravikanth2312 2 года назад +24

    ಯಲ್ಲ ರಾಜ್ಯ ಪ್ರವಾಸ ಮಾಡಿ ಜಾಗ್ರತೆ ಮೂಡಿಸಿ sir

  • @wildlifevissions
    @wildlifevissions 2 года назад +6

    ಜೈ ಭೀಮ್ 💙

  • @ibrahimkaleel1139
    @ibrahimkaleel1139 Год назад

    Swami namskara👍👍, devaru nimmannu chennagittrli

  • @nivedevruguru1350
    @nivedevruguru1350 2 года назад +16

    ನಿಮ್ಮ ಮಾತಿನಲ್ಲಿ ಸತ್ಯ ವಿದೆ

  • @malnadfans169
    @malnadfans169 2 года назад +8

    ಸ್ವಾತಂತ್ರ್ಯ ಹೋರಾಟದಲ್ಲಿ ಅಂಬೇಡ್ಕರ್ ಪಾತ್ರ ಏನು? ಈ ಹಿನ್ನಲೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಎಷ್ಟು ಬಾರಿ ಜೈಲಿಗೆ ಹೋಗಿದ್ದಾರೆ?
    ಬ್ರಟೀಷರು ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಅಥವಾ ಭಾರತ ಬಿಟ್ಟು ಹೋಗಲು ಅಂಬೇಡ್ಕರ್ ಸಂವಿಧಾನ ರಚಿಸುವುದಾದರೆ ಮಾತ್ರ ಅಂತ ಹೇಳಿದ್ದರೇನು?
    ಸ್ವಾತಂತ್ರ್ಯ ಬಂದಾಗ ದೇಶದ ಕೆಲವೊಂದು ಮಹತ್ವ ವಿಚಾರಗಳಲ್ಲಿ ನಿರ್ಧಾರ ತೆಗೆದು ಕೊಳ್ಳಲು ಇದ್ದವರಲ್ಲಿ
    ಹೆಚ್ಚಿನವರು ಮೇಲ್ವರ್ಗಕ್ಕೆ ಸೇರಿದ್ದರೂ ಕೂಡ
    ಅಂಬೇಡ್ಕರ್ ಸಂವಿಧಾನ ರಚಿಸುವುದನ್ನು ಯಾರಾದರೂ ತಡೆಯ ಬಹುದಿತ್ತು ! ಯಾರಾದರೂ
    ತಡೆದರೇನು? ಸ್ವತಃ ಪಟೇಲ್ ಗಾಂಧೀ ಕಾನೂನು
    ಪದವಿ ದಾರರಾಗಿದ್ದರು ಕೂಡ ಆ ಪ್ರಯತ್ನಕ್ಕೆ
    ಕೈ ಹಾಕಲಿಲ್ಲ.
    Summa summa ಜಾತಿ ನಿಂದನೆ ಕೇಸ್ ಹಾಕೋಕೆ
    ಮಾತ್ರ ಸಂವಿಧಾನ ಬಳಸುತ್ತಿದ್ದೀರಾ ಆ ಮೂಲಕ
    ಸಂವಿಧಾನ ಉಳಿಸಬಹುದೇನು ?
    ದಲಿತರಿಗೆ ಈಗೇನಾದರೂ ಅನ್ಯಾಯ ಆಗುತಿದ್ದರೆ
    ಅದು ನಿಮ್ಮವರಿಂದಲೇ ಹೊರತು ಬೆರೆಯವರಿಂದಲ್ಲ
    ತಿಳ್ಕೊಳ್ಳಿ ಕೆಲ ದಲಿತ ಲೀಡರ್ಸ್ ಇಡೀ ದಲಿತ
    ಸಮುದಾಯವನ್ನೇ ದಾರಿ ತಪ್ಪಿಸುತ್ತಿದೆ ಅದು
    ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸಬೇಡಿ .ಅಂಬೇಡ್ಕರ್ ತುಂಬಾ ಒಳ್ಳೆಯ ಹಾಗೂ ವಿಶಾಲ ವಿಶಾಲ ಮನೋವಾದಿ ಮುಸ್ಲಿಂ ಬಗ್ಗೆ ಮೀಸಲಾತಿಯ
    ಬಗ್ಗೆ ಅವರಿಗಿದ್ದಕಲ್ಪನೆ ಎಲ್ಲಾ ಕಾಲಕ್ಕೂ ಪ್ರಸ್ತುತ
    ಸುಮ್ನೆ ಅವ್ರ ಆದರ್ಶಗಳನ್ನೆಲ್ಲ ಕೊಂದು ಕೇವಲ
    ಅವರ ಹೆಸರನ್ನು ಅವರ ಮೂರ್ತಿಯ ಮೂಲಕ
    ಬದುಕಿಸಿಟ್ಟು ನಿಮ್ಮ ಮನೆಯ ಬೇಳೆ ಬೇಯಿಸಿಕೊಳ್ಳುತ್ತಿದ್ದೀರ .

  • @chandindia2147
    @chandindia2147 2 года назад +10

    Sir Ambedkar is not one person who wrote He is a chairman or prasident of constitution committee
    He tells all are equal in constitution one is Hindu law & another is Mohamadan law
    Richer & poorer become poorer
    Only Rich & politicians are get Indipendence
    Bring Ashoka chakravarthy policy and Chanakya policy My INDIA becomes Top in the world
    Jai Nethaji
    Jai Hind

  • @ganabhishriguru891
    @ganabhishriguru891 Год назад +3

    ನಮ್ಮ ಸಂವಿಧಾನ ನಮ್ಮ ಹಕ್ಕು ❤

  • @dr.davalsabjavoor3994
    @dr.davalsabjavoor3994 2 года назад +15

    Great speech sir.

  • @aditinayak3355
    @aditinayak3355 2 года назад +20

    Jai bheem 🙏❤️👍

  • @reddy123kavli2
    @reddy123kavli2 2 года назад +4

    ಜೈ ಭೀಮ್ ಜೈ ವಾಲ್ಮೀಕಿ

  • @udayumarani5936
    @udayumarani5936 2 года назад +6

    ಜೈ ಭೀಮ್

  • @komarappair6366
    @komarappair6366 Год назад +3

    ತಾವು ಏಕೆ ಕಾವಿ ಬಟ್ಟೆ ಯಲ್ಲಿ ಇದ್ದಿೀರಿ

  • @JayanthAmin-du5kh
    @JayanthAmin-du5kh Год назад +1

    👏🌹👏🌹👏

  • @shivuhsk239
    @shivuhsk239 2 года назад +6

    ಜೈ ಶ್ರೀ ಶ್ರೀ ಶ್ರೀ

  • @mohammedjaffarkardigudda6751
    @mohammedjaffarkardigudda6751 2 года назад +4

    Sir you are telling %100 Right

  • @onetohundredone3799
    @onetohundredone3799 2 года назад +1

    ಸೂಪರ್ ಸ್ಪೀಚ್ ಸರ್ 🌹🌹

  • @AbhishekAbhi-yg3fm
    @AbhishekAbhi-yg3fm 2 года назад +1

    Swami nimma ee satya matugalna Keli nijavaada atma parivartane madkandre Nam baba saheb avarige hrudayakke nemmadi sigute

  • @somasomanna1487
    @somasomanna1487 Месяц назад

    👌👌👌ಜೈಭೀಮ್ 🙏🙏🙏🌹🌹🌹